Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಮಹಿಳಾ ದಿನಾಚರಣೆ ಆಚೆ-ಈಚೆ: ಜಿ.ಪದ್ಮಲತಾ ಅವರ ವಿಶೇಷ ಲೇಖನ
Blog

ಮಹಿಳಾ ದಿನಾಚರಣೆ ಆಚೆ-ಈಚೆ: ಜಿ.ಪದ್ಮಲತಾ ಅವರ ವಿಶೇಷ ಲೇಖನ

Dinamaana Kannada News
Last updated: March 8, 2024 4:52 am
Dinamaana Kannada News
Share
womens day special article Kannada 2
SHARE

ಪ್ರತಿ ವರ್ಷ ಮಾರ್ಚ್ 8ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುತ್ತಿರುವುದು ತಿಳಿದ ಸಂಗತಿ. ಈದಿನ ನಾವು ಮಹಿಳೆಯರನ್ನ ಹಾಡಿ ಹೊಗಳುವುದು ಹಾಗೂ ಅವರ ಸಂಕಟ ನೋವುಗಳನ್ನು  ಚರ್ಚಿಸಲಿಕ್ಕೆ ಮೀಸಲಿಟ್ಟ ದಿನವಾಗಿಸುತ್ತಿದ್ದೇವೇನೋ ಎಂಬ ಆತಂಕ ಕಾಡುತ್ತಿದೆ.

ದುಡಿಯವ ವರ್ಗದ ಮಹಿಳೆಯರು ತಮ್ಮ ಘನತೆಯ ಬದುಕಿಗಾಗಿ ಹೋರಾಟ ಮಾಡಿದುದರ ಫಲವಾಗಿ ಈ ದಿನ ಆಚರಿಸುವಂತಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ ಗೆ ಅವಳದೇ ಆದ ಗೌರವ ಸ್ಥಾನಮಾನಗಳಿರುವುದು ಗಮನಾರ್ಹವಾಗಿದೆ. ದೇಶವನ್ನು ಕಟ್ಟುವುದರಲ್ಲಿ ಮಹಿಳೆಯರು ಅನಾದಿಕಾಲದಿಂದಲೂ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ ಆದರೆ ತಾರತಮ್ಯದಂತಹ ವಿಷಯವು ದೇಶದ ಅಡಿಪಾಯವನ್ನೇ ಆಭದ್ರಗೊಳಿಸುತ್ತಿದೆ.

ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರಬೇಕಾದರೆ ಮಹಿಳೆಯರನ್ನು ನೋಡುವ ರೀತಿ ಬದಲಾಗಬೇಕು. ಹುಟ್ಟು, ವಿದ್ಯಾಭ್ಯಾಸ, ವಿವಾಹ, ಕುಟುಂಬ, ಉದ್ಯೋಗದಂತಹ  ವಿಷಯಗಳಲ್ಲಿ ರಾಜಿ ಮಾಡಿ ಕೊಳ್ಳುತ್ತಲೇ ಹೋಗಬೇಕಾದ ಪರಿಸ್ಥಿತಿಯಿಂದ ಆಕೆ ಮುಕ್ತಳಾಗಬೇಕು. ನಿರ್ಭಯವಾಗಿ ಬದುಕಲು ಬೇಕಾದ ಸ್ವಾತಂತ್ರ್ಯ ಮಹಿಳೆಗಿರಬೇಕು.

ಇತ್ತೀಚಿನ ದಿನಗಳಲ್ಲಿ ಮಹಿಳೆಯ ಪಾತ್ರ ಬದಲಾಗಿದೆ ವೃತ್ತಿ ,ಹಾಗೂ ಸಂಸಾರ, ಎರಡನ್ನು ನಿಭಾಯಿಸಬಲ್ಲೆ ಎಂಬ ಆತ್ಮ ವಿಶ್ವಾಸ  ಹೊಂದಿದ್ದಾಳೆ.ದಿಟ್ಟತನದಿಂದ ಜೀವನದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳವ ಶಕ್ತಿ ತನ್ನಲ್ಲೂ  ಇದೆ, ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಎಂಬ ವಾಸ್ತವವನ್ನು ಅರ್ಥ ಮಾಡಿಕೊಂಡು ಬದಲಾದ ಪರಿಸ್ಥಿತಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುವ ದಿಕ್ಕಿನಲ್ಲಿ ಸಾಗಿದ್ದಾಳೆ

ಸಹನಶೀಲತೆಯಿಂದ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ  ಛಾಪನ್ನು ಮೂಡಿಸಿದ್ದಾಳಾದರು  ಅವಳ ಸ್ಥಿತಿ ಗತಿ ,ಸ್ಥಾನ ಮಾನ, ಆರ್ಥಿಕ, ಸಾಮಾಜಿಕ ,ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಮೇಲಕ್ಕೇರುವುದು ಸಾಧ್ಯವಾಗಿಲ್ಲ

ಮಹಿಳೆಯರಿಗೆ  ಶಿಕ್ಷಣ, ವಿಜ್ಞಾನ ತಂತ್ರ ಜ್ಞಾನಕ್ಕೆ ವಿಶೇಷ ನೆರವು ನೀಡಿ ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯ ಪೂರ್ಣ ಬದಲಾವಣೆ ಗಳಿಗೆ ಅವಕಾಶ ಕಲ್ಪಿಸಬೇಕು. ಲಿಂಗ ತಾರತಮ್ಯ ಅತ್ಯಾಚಾರ ದಂತಹ ವಿಷಯಗಳಿಗೆ ತೆರೆ ಬೀಳಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣಾಗಬೇಕು.

ಮಹಿಳೆಯರ ಸಾಧನೆಗೆ ಪ್ರೋತ್ಸಾಹ ,ನೈತಿಕ ಬೆಂಬಲ  ಸಹಕಾರ ಅತ್ಯಗತ್ಯ.

ಕೇವಲ ಒಂದು ದಿನಕ್ಕೆ  ಮಹಿಳೆಯನ್ನ ಸೀಮಿತಗೊಳಿಸಿ ಮಹಿಳೆಯರನ್ನು ಹಾಡಿ ಹೊಗಳುವುದರಿಂದ ಯಾವುದೇ ಬದಲಾವಣೆ ಯಾಗಲಿ..ಪ್ರಗತಿಯಾಗಲಿ ಸಾದ್ಯ ವಿಲ್ಲ.ಮಹಿಳೆಯರಿಗೆ ಉತ್ತಮ ಅವಕಾಶ ,ಸಾಧನೆಗೆ ಬೆಂಬಲ ಹಾಗೂ ಪ್ರಶಂಸೆ ಪ್ರೋತ್ಸಾಹ ದೊರೆತಾಗ ಮಾತ್ರ ಮಹಿಳಾ ದಿನಾಚರಣೆಗೊಂದು ಅರ್ಥ ಬಂದೀತು ಎಂಬುದು ನನ್ನ ಅಭಿಮತ.

ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸುವ ಅರ್ಥಪೂರ್ಣ ದಿನಾಚರಣೆ ಯ ಆಶಯಗಳೊಂದಿಗೆ ಸರ್ವರಿಗೂ ಶುಭಾಶಯಗಳು.

padmalatha davangere

-ಜಿ ಪದ್ಮಲತಾ, KSPSTA

TAGGED:davangere latest newsspecial article KannadaWomens dayಮಹಿಳಾ ದಿನಾಚರಣೆಮಹಿಳಾ‌ ದಿನಾಚರಣೆ 2024
Share This Article
Twitter Email Copy Link Print
Previous Article ಮಹಿಳೆಯರು ಭಾಗವಹಿಸದೆ ಕ್ರಾಂತಿ ಇಲ್ಲ, ಕ್ರಾಂತಿ ಇಲ್ಲದೆ ಮಹಿಳಾ ವಿಮೋಚನೆಯಿಲ್ಲ
Next Article BT JANAVI BOOK RELESA ಒಬ್ರು ಸುದ್ಯಾಕೆ, ಒಬ್ರು ಗದ್ಲ್ಯಾಕೆ ಸಮಗ್ರ ಕಥಾ ಸಂಕಲನ ಲೋಕಾರ್ಪಣೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕೊಂಡಜ್ಜಿ ಕೆರೆಯಲ್ಲಿ  ಜಲ ಸಾಹಸ ಕ್ರೀಡೆ : ಡಿಸಿ, ಸಿಇಓ ಭಾಗಿ

ದಾವಣಗೆರೆ (Davanagere): ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಜಲಸಾಹಸ…

By Dinamaana Kannada News

Davanagere news | ಹರಿ ಅಲವೇಲು ಜಾದುಗಾರ್‍ಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿ

ಹರಿಹರ  (Davangere District):  ಇಲ್ಲಿನ ಪವಾಡಗುಟ್ಟು ಬಯಲು ಪ್ರದರ್ಶನ ಖ್ಯಾತಿಯ ಹರಿ ಅಲವೇಲು ಜಾದುಗಾರ್ ಇವರಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕøತಿಕ…

By Dinamaana Kannada News

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿ

ದಾವಣಗೆರೆ :   ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಲ್ಲಿ ಪ್ರಮುಖವಾದ ಪರಿಶಿಷ್ಟ ಪಂಗಡದ…

By Dinamaana Kannada News

You Might Also Like

Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Davanagere
Blog

ಹಿರಿಯ ನಾಗರೀಕರ ಬಗ್ಗೆ ಅಸಡ್ಡೆ ಬೇಡ: ನ್ಯಾ. ಮಹಾವೀರ ಮ.ಕರೆಣ್ಣನವರ್

By Dinamaana Kannada News
Blog

ಸಿದ್ಧು ಸೇಫ್ ಆಗಿದ್ದೇ ಬಿಜೆಪಿಗೆ ಚಿಂತೆ

By Dinamaana Kannada News
Applications invited
Blog

ದಾವಣಗೆರೆ: ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?