ದಾವಣಗೆರೆ : ನಗರದಲ್ಲಿ ಡೆಸ್ಟಿನಿ ಇವೆಂಟ್ಸ್ ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಫ್ಯಾಶನ್ ಫೆಸ್ಟ್ 2024 ನ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಆಫ್ ದಾವಣಗೆರೆ ವಿಭಾಗದ ಸ್ಪರ್ಧೆಯಲ್ಲಿ ಶ್ರೀಮತಿ ಮಾನಸ ಹಾಗೂ ಶ್ರೀ ಕಾರ್ತಿಕ್. ಕೆ. ಕಾಶಿ ಇವರ ಪುತ್ರ ತನ್ಮಯ್. ಕೆ. ಕಾಶಿ ಸ್ಪರ್ದಿಸಿ “ಹ್ಯಾಂಡ್ಸಮ್ ಹಂಕ್ “ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ತನ್ಮಯ್. ಕೆ. ಕಾಶಿಗೆ “ಹ್ಯಾಂಡ್ಸಮ್ ಹಂಕ್” ಪ್ರಶಸ್ತಿ
Leave a comment