Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು

Dinamaana Kannada News
Last updated: May 25, 2024 4:53 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

Kannada News | Dinamaana.com | 25-05-2024

ಮುಕ್ತಿ ಯಾವಾಗ? ಎಂದು ಯಾರನ್ನಾದರೂ ನೀವು ಕೇಳಿ ನೋಡಿ. ಅವರು ಎರಡೂ ಕೈಗಳನ್ನೆತ್ತಿ ಆಕಾಶದ ಕಡೆಗೆ ಕೈ ತೋರಿಸುವರು.

ಕನಸುಗಳೇ ಬತ್ತಿಹೋದ ಮೇಲೆ ಬದುಕಿನ ಕುರಿತು ಆಸಕ್ತಿ ಉಳಿಯುವುದಾದರೂ ಏನು? ಪ್ರತಿಯೊಬ್ಬರ ಮೊಗದಲ್ಲೂ ಗಾಢ ವಿಷಾದವೊಂದು ಹೆಪ್ಪುಗಟ್ಟಿದೆ.

ಮರಗಿಡಗಳಿಲ್ಲದೆ ಬೋಳಾದ ಗುಡ್ಡಗಳಲ್ಲಿ ಬಡಕಲು ದನಕರುಗಳು ಸುತ್ತಾಡುತ್ತಿವೆ.  ಬತ್ತಿಹೋದ ಮೊಲೆ ಚೀಪುವ ಮಗು ಹಾಲಿಲ್ಲದೆ ಅಳುತ್ತಿದೆ. ಆಕೆ ನಗುನಗುತ್ತಲೇ ಮಾತನಾಡುತ್ತಿದ್ದಾಳೆ.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….

“ಮಗು ಅಳುತತಲ್ಲ?” ಎಂದು ಯಾರಾದರೂ ಕೇಳಿದರೆ, ” ಹಸಿವಾಗೈತಲ್ಲಣ…ಅದಕೆ” “…ಮತ್ತೆ ಅದಕ್ಕೇನರ ಹೊಟ್ಟಿಗೆ ಕೊಡು” “ಮತ್ತೇನಕೆ ಬುಡಣ,ಈ ಮಗೀನ  ನೋಡಿದರೆ ಬದುಕ್ತೈತಾ?..ಭಾಳ ಅಂದ್ರೆಗಿನ್ನ ನಾಳೆ…ತಪ್ಪಿದ್ರಪಾ ಅಂದ್ರೆ ನಾಡದು ಅಂತೂ ಗ್ಯಾರಂಟಿ ಸುಮ್ಮನಾಗಿ ಸಾಯ್ತೈತೆ!” ಮಗುವಿನೆಡೆಗೆ ನೋಡುತ್ತಾ  ಅವಳು ನಿರ್ಭಾವುಕಳಾಗಿ ನುಡಿದಳು!.

ಅವಳ ಭಾವನಿರಪೇಕ್ಷ ಕ್ರಿಯೆಯಾಗಿ, ಆಧುನಿಕತೆ, ಅಭಿವೃದ್ಧಿ ಎಂಬ ಬಯಲಿನಲ್ಲಿ  ಕೊನೆಯದಾಗಿ ಆಕೆ ಬಿಟ್ಟ ಬಾಣ ನಮ್ಮೆದೆಯನ್ನು ಸೀಳುತಿದೆ.

         ಬಿ.ಶ್ರೀನಿವಾಸ

TAGGED:dinamaana.comLatest Kannada NewsSanduru sotriesಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article May Sahitya Mela ಈ ಬಾರಿಯ ಮೇ ಸಾಹಿತ್ಯ ಮೇಳ  
Next Article davanagere ಮಳೆಗಾಲದಲ್ಲಿ ಕಾಡುವ ಉಸಿರಾಟದ ಕಾಯಿಲೆಗಳು 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

DAVANGAGERE : ಕಾಂಗ್ರೆಸ್ ಸರ್ಕಾರ ಅಸ್ಥಿರತೆಗಾಗಿ ಬಿಜೆಪಿ ಯತ್ನ

ದಾವಣಗೆರೆ  (Davangere district ) : ಸರ್ಕಾರದ ಅಸ್ಥಿರತೆಗಾಗಿ ಬಿಜೆಪಿ ಯತ್ನಿಸುತ್ತಿದ್ದು ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಸರ್ಕಾರ ಕೆಡುವುದಕ್ಕೆ ನಡೆಸಿದ…

By Dinamaana Kannada News

ನೀಟ್‌ ಫಲಿತಾಂಶ : ಸೂಕ್ತ ತನಿಖೆಗೆ ಎನ್‌ಎಸ್‌ಯುಐ ಒತ್ತಾಯ

ದಾವಣಗೆರೆ :  ನೀಟ್‌ ಫಲಿತಾಂಶದಲ್ಲಿ ವೈಫಲ್ಯದಿಂದ   ವಿದ್ಯಾರ್ಥಿ‌ಗಳಿಗೆ ಅನ್ಯಾಯವಾಗಿದ್ದ ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಎವಿಕೆ…

By Dinamaana Kannada News

DAVANAGERE NEWS : ಗಮನ ಸೆಳೆದ ತಾಳಮದ್ದಳೆಯ (Yakshagana) ಎರಡು ಪ್ರಸಂಗ

ದಾವಣಗೆರೆ   (DAVANAGERE)  : ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರು ಇವರ ವತಿಯಿಂದರೆ ದಾವಣಗೆರೆ ಯಲ್ಲಿ ಪಿಜೆ ಬಡಾವಣೆಯ ಶ್ರೀರಾಮ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

JOB NEWS | ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಭೂಮಿ ಕ್ರೋಢೀಕೃತ ದಾಖಲೆಗಳ ಅಭಿಯಾನ : ಡಿಸಿ

By Dinamaana Kannada News
Davanagere
Blog

ಅಂತರಾಷ್ಟ್ರೀಯ ಯೋಗ ದಿನಾಚರಣೆ |ದೇಹ-ಮನಸ್ಸುಗಳ ಸಾಂಗತ್ಯವೇ ಯೋಗ, ಧ್ಯಾನ

By Dinamaana Kannada News
Lokayukta
ತಾಜಾ ಸುದ್ದಿ

Lokayukta | 5 ಸಾವಿರ ರೂ ಲಂಚ : ಗ್ರಾಪಂ ನೀರುಗಂಟಿ, ಬಿಲ್ ಕಲೆಕ್ಟರ್ ಲೋಕಾ ಬಲೆಗೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?