ದಾವಣಗೆರೆ: ದಾವಣಗೆರೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ (SS Mallikarjun) ಅವರು ಹಳೆಬಾತಿ ಗ್ರಾಮದಲ್ಲಿರುವ ಹಜರತ್ ಜಮಾನ್ ಶಾವಲಿ ದರ್ಗಾಕ್ಕೆ ಭೇಟಿ ಪೂಜೆ ಸಲ್ಲಿಕೆ ಮಾಡಿದರು.
ಈ ವೇಳೆ ದೇವಸ್ಥಾನದ ಅಭಿವೃದ್ಧಿ ಕುರಿತು ಆಡಳಿತ ಮಂಡಳಿ ಜತೆ ಚರ್ಚಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಮುದೇಗೌಡ್ರು ಗಿರೀಶ್, ಚಮಾನ್ ಸಾಬ್, ಮುನ್ನಾ ಪೈಲ್ವಾನ್, ಬಾತಿ ಉಮೇಶ್ ಹಳೆಬಾತಿ ಅಂಜನಪ್ಪ ,ವೆಂಕಟೇಶ್, ಬಸವರಾಜ್ ,ಜೆಸಿಬಿ ಹನುಮಂತಪ್ಪ, ವಕ್ ಬೋರ್ಡಿನ ಬಿ. ಎನ್.ಇರ್ಷಾದ್ ಅಹ್ಮದ್ ಗ್ರಾಮಸ್ಥರಿದ್ದರು.