Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರ್ಕಾರ ಕಡಿವಾಣ ಹಾಕಲಿ ಅಕ್ರಮ ವಿರೋಧಿ ಮಹಿಳಾ ವೇದಿಕೆ ಒತ್ತಾಯ
ಅಭಿಪ್ರಾಯ

ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರ್ಕಾರ ಕಡಿವಾಣ ಹಾಕಲಿ ಅಕ್ರಮ ವಿರೋಧಿ ಮಹಿಳಾ ವೇದಿಕೆ ಒತ್ತಾಯ

Dinamaana Kannada News
Last updated: March 14, 2024 5:27 am
Dinamaana Kannada News
Share
SHARE

ದಾವಣಗೆರೆ :
ಮಹಿಳೆಯರನ್ನು ಶೋಷಿಸುತ್ತಿರುವ ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರಕಾರ ಕಡಿವಾಣ ಹಾಕುವವರೆಗೂ ಹೋರಾಟ ನಡೆಸುವುದಾಗಿ ಮೈಕ್ರೋ-ಫೈನಾನ್ಸ್‍ಅಕ್ರಮ ವಿರೋಧಿ ಮಹಿಳಾ ವೇದಿಕೆ ಪ್ರಕಟಣೆಯಲ್ಲಿ ಹೇಳಿದೆ.
ರಾಜ್ಯಾದ್ಯಂತ ಮಹಿಳಾ ಸಂಘಗಳ ಜೊತೆ ನಿರಂತರ ಸಂವಾದದಲ್ಲಿ ತೊಡಗಿ, ಮೈಕ್ರೋ-ಫೈನಾನ್ಸ್ ಸಂತ್ರಸ್ತ ಮಹಿಳೆಯರ ಸತ್ಯ ಕತೆಗಳನ್ನು ಸಂಗ್ರಹಿಸುತ್ತಿದ್ದೇವೆ. ಮೈಕ್ರೋ-ಫೈನಾನ್ಸ್ ಮೇಲೆ ಸೂಕ್ತ ನಿಯವಾಳಿಗಳನ್ನು ತರುವಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ದಿಕ್ಕಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ವೇದಿಕೆಯ ಜಬೀನಾ ಖಾನಂ, ಕರಿಬಸಪ್ಪ ಎಂ ಹೇಳಿದ್ದಾರೆ.

ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ತನ್ನಿ

ಯಾವುದೇ ಕಾನೂನು-ಕಟ್ಟಳೆಗೆ ಒಳಪಡದ ರೀತಿಯಲ್ಲಿ ಅತೀ ಚಾಣಾಕ್ಷತೆಯಿಂದ ನುಣುಚಿಕೊಳ್ಳುತ್ತಾ ಮಹಿಳೆಯರನ್ನು ಈ ಪರಿಯಾಗಿ ಶೋಷಿಸುತ್ತಿರುವ ಮೈಕ್ರೋ-ಫೈನಾನ್ಸ್ ಸಂಘಗಳ ಅಕ್ರಮಗಳ ಬಗ್ಗೆ ಮಾಧ್ಯಮಗಳಾಗಲೀ, ಸರಕಾರವಾಗಲೀ, ಬ್ಯಾಂಕುಗಳಾಗಲೀ ಸೊಲ್ಲೆತ್ತದಿರುವುದು ಪರಮಾಶ್ಚರ್ಯ. ಸರಕಾರ ಇವುಗಳ ಮೇಲೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹಾಕದಿರುವುದು, ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸರಳವಾಗಿ ಸಾಲಸೌಲಭ್ಯ ಮಾಡಿಕೊಡದಿರುವುದೇ ಈ ಖಾಸಗೀ ಸಾಲದ ಸಂಘಗಳ ಇಷ್ಟು ದೊಡ್ಡ ಪ್ರಮಾಣದ ಶೋಷಣೆಗೆ ಕಾರಣವಾಗಿದೆ.

ಕಿರುಸಾಲಬೇಕೆನ್ನುವ ಜನರೂ ಕೂಡ ಸಂಪೂರ್ಣ ಅಸಹಾಯಕರಾಗಿದ್ದು ಅದರಿಂದ ಸ್ವತಃ ತಮಗಾಗುತ್ತಿರುವ ಅನ್ಯಾಯ, ಶೋಷಣೆಗೆ ಕುರುಡಾಗಿದ್ದಾರೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಮಹಿಳಾಸಂಘಟನೆಗಳು ಸಮಾಜವನ್ನೆಚ್ಚರಿಸಲು ‘ಮೈಕ್ರೋ-ಫೈನಾನ್ಸ್ ಅಕ್ರಮ ವಿರೋಧೀ ಮಹಿಳಾ ವೇದಿಕೆ-ಕರ್ನಾಟಕ’ ದಡಿ ಒಗ್ಗೂಡಿದ್ದೇವೆ ಎಂದು ಹೇಳಿದ್ದಾರೆ.

ಮಹಿಳೆಯರು ಮರ್ಯಾದೆಗೆ ಕೊಡುವ ಬೆಲೆಯನ್ನು ಬಂಡವಾಳ ಮಾಡಿಕೊಂಡ ಮೈಕ್ರೋಫೈನಾನ್ಸ್ ಕಂಪನಿಗಳು ಹಣ ಮರುಪಾವತಿಗಾಗಿ ಅವರನ್ನು ಬಹಿರಂಗವಾಗಿ ಅವಮಾನಿಸಿ ಮರ್ಯಾದೆ ಕಳೆಯುವ ಮಾಡೆಲ್ ಅನ್ನು ಅಳವಡಿಸಿಕೊಂಡವು. ಸುಲಭವಾಗಿ ಹೆಚ್ಚಿನ ಷರತ್ತುಗಳಿಲ್ಲದೆ ಸಾಲ ಕೊಡುತ್ತೇವೆಂದು ಬಂದ ಕಂಪನಿಗಳು, ಮಹಿಳೆಗೆ ಬೇಡದಿದ್ದರೂ ಒತ್ತಾಯದಿಂದ ಅವಳ ಮೇಲೆ ಸಾಲವನ್ನು ಹೇರತೊಡಗಿದವು.

ಅಣಬೆಗಳಂತೆ ಹುಟ್ಟಿಕೊಂಡ ಮೈಕ್ರೋ-ಫೈನಾನ್ಸ್ ಸಂಘಗಳು ಮಹಿಳೆಯರನ್ನು ಅನವಶ್ಯಕ ವಸ್ತುಗಳ ಮೋಹಕ್ಕೆ ಬೀಳಿಸಿ ಹೆಚ್ಚು-ಹೆಚ್ಚು ಸಾಲ ತೆಗೆದುಕೊಳ್ಳವಂತೆ ಪೀಡಿಸತೊಡಗಿದವು. ಹತ್ತಾರು ಸಾಲಗಳ ಹಣವು ಕೈಯಲ್ಲಿ ಓಡಾಡುವಂತೆ ಮಾಡುತ್ತಾ, ಅವರನ್ನು ಅದಕ್ಕೆ ದಾಸರನ್ನಾಗಿಸುತ್ತಾ ಒಂದು ನೇಣಿನ ಕುಣಿಕೆಯನ್ನು ಮಹಿಳೆಯರ ಕೊರಳಸುತ್ತ ಹೆಣೆದು ಬಿಟ್ಟಿವೆ. ಇಂದು ಹೆಚ್ಚಿನ ಮಹಿಳೆಯರು ಅದರಿಂದ ಹೊರಬರುವ ದಾರಿಯೇ ಕಾಣದೆ ದಿಕ್ಕೆಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

TAGGED:Anti-illegal women's forum urges government to clamp down on micro-finance companiesDavanagere Newsdinamaana.comದಾವಣಗೆರೆ ಸುದ್ದಿದಿನಮಾನ.ಕಾಂಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರ್ಕಾರ ಕಡಿವಾಣ ಹಾಕಲಿ
Share This Article
Twitter Email Copy Link Print
Previous Article ಎಣಿಸುವ ನೆಪದಲ್ಲಿ ಹಣ ದೋಚಿದ ಕಳ್ಳ
Next Article Library opens at Gandhi Bhawan ಗಾಂಧಿ ಭವನದಲ್ಲಿ ಗ್ರಂಥಾಲಯ ಆರಂಭ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | 23 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ

ದಾವಣಗೆರೆ.ಅ.1 (Davanagere):  ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ ಮತ್ತು ದೇವಸ್ಥಾನಗಳಲ್ಲಿ ನಡೆದಿದ್ದ 23 ಕಳ್ಳತನ ಪ್ರಕರಣಗಳಲ್ಲಿ…

By Dinamaana Kannada News

ನೀಟ್ ಅಕ್ರಮ ವಿರೋಧಿಸಿ ಜೂ.27ಕ್ಕೆ ಸಂಸತ್ ಗೆ ಮುತ್ತಿಗೆ ಯಶಸ್ವಿಗೊಳಿಸೋಣ

ದಾವಣಗೆರೆ:   ಯುಜಿಸಿ - ನೆಟ್ ಪರೀಕ್ಷೆ ಅಕ್ರಮಗಳ ಸಮಗ್ರ ತನಿಖೆಗೆ ಒತ್ತಾಯಿಸಿ ದೆಹಲಿಯಲ್ಲಿ ಜೂನ್ 27ರಂದು ಸಂಸತ್ ಗೆ ಮುತ್ತಿಗೆ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?

Kannada News | Sanduru Stories | Dinamaana.com | 03-06-2024 ಮುದುಕರು ಈಗೀಗ  ಮೌನ…(Sanduru Stories) ಮುದುಕರು ಈಗೀಗ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?