ದಾವಣಗೆರೆ ಅ.28 (Davanagere) : ಪ್ರಸಕ್ತ ಸಾಲಿನ 2 ವರ್ಷದ ಬಿ.ಇಡಿ ಕೋರ್ಸಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಇಲಾಖಾ ವೆಬ್‍ಸೈಟ್ https://Schooleducation.
ಭರ್ತಿಮಾಡುವ ಮುನ್ನ ವೆಬ್‍ಸೆಟ್‍ನಲ್ಲಿರುವ ಶೀರ್ಷಿಕೆಯಡಿಯಲ್ಲಿ ಮಾಹಿತಿಯಂತೆ ಅರ್ಜಿಗಳನ್ನು ಭರ್ತಿ ಮಾಡುವುದು. ನವಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು https://Schooleducation.
ಹೆಚ್ಚಿನ ಮಾಹಿತಿಗಾಗಿ ಡಯಟ್ ಹಿರಿಯ ಉಪನ್ಯಾಸಕರು ಮಹಮ್ಮದ್ ಅಯೂಬ್ ಸೊರಬ್ ಮೊ.ಸಂ: 9164489972, ಡಯಟ್ ಶಿಕ್ಷಕರಾದ ಶಾಂತಾ ಮುಧೋಳ್ ಮೊ.ಸಂ: 9844401092, ಕಚೇರಿಯ ದೂ.ಸಂ: 08192 -231156 ಯನ್ನು ಸಂಪರ್ಕಿಸಲು ಡಯಟ್ ಪ್ರಾಚಾರ್ಯರರಾದ ಗೀತಾ ತಿಳಿಸಿದ್ದಾರೆ.