Tag: ಕನ್ನಡ ಸುದ್ದಿ

ಸೊಂಡೂರಿನ ಕಗ್ಗತ್ತಲೆಯ ಕಥನಗಳು-29 ಉಗುಳಮ್ಮನ ಜಾತ್ರೆಯಲ್ಲಿ ನೀವೂ ಬಂದು …..

ಬಳ್ಳಾರಿ ಜಿಲ್ಲೆಯ ವರಮಾನವು ರಾಜ್ಯಕ್ಕೆ ಐದನೇಯ ಸ್ಥಾನದಲ್ಲಿದೆ. ಉಳಿದೆಲ್ಲ ವಿಚಾರಗಳಲ್ಲಿ ಹದಿನೆಂಟೋ ಇಪ್ಪತ್ತನೆಯ ಸ್ಥಾನದಲ್ಲಿದೆ. ಲೋಕಾಯುಕ್ತರ ವರದಿ ಜನರ ಪಾಲಿಗೆ ವರದಾನವಾಗಬೇಕಿತ್ತು.   ಸುಪ್ರೀಮ್ ಕೋರ್ಟಿನ

ಸೊಂಡೂರಿನ ಕಗ್ಗತ್ತಲೆಯ ಕಥನಗಳು-28 ಸೊಂಡೂರು ಎಂಬ ಒಂದು ಕಾಲದ ಸುಂದರಪುರ

ಸೀ ಇನ್ ಸೆಪ್ಟೆಂಬರ್ ಊರಿನ ರಮ್ಯ ,ಆಹ್ಲಾದಕರ ನಿಸರ್ಗವನ್ನು ಕಂಡು "ಸುಂದರಪುರ"ಎಂದು ವರ್ಣಿಸಿದ್ದಕ್ಕೆ ಸೊಂಡೂರು ಎಂದು ಹೆಸರಾಯಿತೆಂದು ಹೇಳುವವರು ಇದ್ದಾರೆ. ರಾಜಮಹಾರಾಜರನ್ನು ಮೆಚ್ಚಿಸಲಿಕ್ಕೆ ಆಸ್ಥಾನ

ಯುವಕನ ಕೊಲೆ ಮಾಡಿದ್ದ ಆರೋಪಿ ಬಂಧನ

ದಾವಣಗೆರೆ : ಶಾಮನೂರು ಬಳಿಯ ಓಬ್ಬಜ್ಜಿ ಹಳ್ಳಿಯಲ್ಲಿ ಯುವಕನ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್.ಪಿ.ಎಸ್. ನಗರದ  ಮನೋಹರ್ ಬಂಧಿತ ಆರೋಪಿ. ಮೇ

ಕಳುವಾಗಿದ್ದ 15 ಲಕ್ಷ ಮೌಲ್ಯದ ಕೃಷಿ ಉಪಕರಣ ವಶಕ್ಕೆ  

ದಾವಣಗೆರೆ: ಕಳ್ಳತನವಾಗಿದ್ದ 15 ಲಕ್ಷ ರೂ. ಮೌಲ್ಯದ ಕೃಷಿ ಯಂತ್ರೋಪಕರಣಗಳು ವಶಪಡಿಸಿಕೊಂಡಿರುವ  ಪೋಲೀಸರು, ಕೃತ್ಯ ಎಸಗಿದ್ದ 3 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿದ್ದಾರೆ.

ಮೇ 19 ರಂದು ಪ್ರಸಾದ ವಾಣಿ’ ಕೃತಿಯ ಬಿಡುಗಡೆ ಸಮಾರಂಭ

ದಾವಣಗೆರೆ :  ಯುವ ಸಾಹಿತಿ ಶಿವಪ್ರಸಾದ ಕರ್ಜಗಿ ಅವರು `ಸತ್ಯ ಸಾಕ್ಷಾತ್ಕಾರದ ನುಡಿಮುತ್ತುಗಳು' ಕುರಿತಂತೆ ಸಂಗ್ರಹಿಸಿರುವ `ಪ್ರಸಾದ ವಾಣಿ' ಕೃತಿಯ ಬಿಡುಗಡೆ ಸಮಾರಂಭವು ದೇವರಾಜ

ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ :   ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ  ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು,

ಸೊಂಡೂರಿನ ಕಗ್ಗತ್ತಲೆಯ ಕಥನಗಳು-27 ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ…..

ದೇಶದ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.25 ರಷ್ಟಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯದು ಸಿಂಹಪಾಲು. ಜಿಲ್ಲೆಯೊಂದರಲ್ಲಿಯೆ 124 ಅಧಿಕೃತ ಗಣಿಗಾರಿಕಾ ಪ್ರದೇಶಗಳಿವೆ.

ಮಳೆ , ಗಾಳಿಗೆ ತಾತ್ಕಾಲಿಕ ಶೆಡ್‌ಗಳು ಸಂಪೂರ್ಣ ನಾಶ : ಅಕ್ಷರಶಃ ಬೀದಿಗೆ ಬಿದ್ದ ನಿರಾಶ್ರಿತರು

ದಾವಣಗೆರೆ:  ಇಲ್ಲಿನ ರಾಮಕೃಷ್ಣ ಹೆಗಡೆ  ನಗರದ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ಡುಗಳಲ್ಲಿ ವಾಸ ಮಾಡುತ್ತಿರುವ ನಿರಾಶ್ರಿತರ ಗೋಳಿನ ಕಥೆ  ಈಗ ಮತ್ತಷ್ಟು ಗಂಭೀರವಾಗಿದೆ.  ಇಷ್ಟು ದಿನ ಚಳಿ, ಬಿಸಿಲಿಗೆ , ವಿಷಜಂತುಗಳ ಹಾವಳಿಯಿಂದ   ಹೈರಾಣಾಗಿದ್ದ  ಜನರು  ಬದುಕು  ಈಗ ಮಳೆ ಮತ್ತು  ಗಾಳಿಗೆ ಅಕ್ಷರಶಃ ಬೀದಿಗೆ ಬಿದ್ದಿದೆ ಗುರುವಾರ ರಾತ್ರಿ ಸುರಿದ ಮಳೆ ಗಾಳಿಗೆ ನೂರಕ್ಕೂ  ಹೆಚ್ಚುಕುಟುಂಬಗಳ  ಮನೆಗಳು  ಸಂಪೂರ್ಣವಾಗಿ ನಾಶವಾಗಿವೆ. ಹಲವು ಮನೆಗಳ ಮೇಲೆ ವಿದ್ಯುತ್‌ ಕಂಬಗಳು  ಉರುಳಿವೆ. ಅದರೆ ಯಾವುದೇ ಪ್ರಾಣಾಪಾಯವಾಗಿಲ್ಲ.  ಮನೆಗಳು ನಾಶವಾಗಿರುವ ಹಿನ್ನಲೆಯಲ್ಲಿ ಜನರು ಬೀದಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಿರುವ  ದೃಶ್ಯಗಳು ಕಂಡು ಬಂದವು. ಊರ ಒಳಗೆ ಇದ್ದ ನಮ್ಮನ್ನು ಯಾರು ಇಲ್ಲದ  ಜಾಗದಲ್ಲಿ ತಾತ್ಕಾಲಿಕ ಶೆಡ್‌ನಿರ್ಮಾಣ ಮಾಡಿ ಇಲ್ಲಿಗೆ ಕಳುಹಿಸಿದ್ದಾರೆ. ಇಲ್ಲಿಗೆ ಬಂದು ಆರು ತಿಂಗಳಾಯಿತು. ಇಲ್ಲಿ ಚಳಿ, ಬಿಸಿಲಿಗೆ ನಲುಗಿ ಈಗ ಮಳೆ ನಮ್ಮ ಬದುಕು ಕಸಿದಿದೆ , ನಾವು ಕೂಲಿ ಮಾಡಿ ಜೀವನನಡೆಸುತ್ತಿದ್ದು,ನಮಗೆ ಬಾಡಿಗೆ ಕಟ್ಟಲು ಆಗಲ್ಲ. ಈಗ ಬಿದ್ದ  ಮನೆಯಲ್ಲಿ ಹೇಗೆ ವಾಸಮಾಡಬೇಕು.  ರಾತ್ರಿ ಮಳೆಗೆ ವಿದ್ಯುತ್‌ ಕಂಬಗಳು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿ ವಯಸ್ಸಾದವರು ಹಾಗೂ ಮಕ್ಕಳಿದ್ದರು ಅವರಿಗೆ ಏನು ಅಪಾಯವಾಗಿಲ್ಲ ಎಂದು  ನಿರಾಶ್ರಿತ ಜನರು  ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ ವಿದ್ಯುತ್‌ ಇಲ್ಲ, ಕುಡಿಯಲು ಶುದ್ದ ನೀರಿಲ್ಲ. ಬಯಲೇ ನಮಗೆ  ಶೌಚಾಲಯವಾಗಿದೆ. ನಮಗೆ ಏನಾದರೂ ಬೇಕಾದರೆ 8 ಕಿಮಿ ದೂರ ಹೋಗಬೇಕು.  ಮೂಲಭೂತ ಸೌಕರ್ಯ ಇಲ್ಲದ ಜಾಗಕ್ಕೆನಮ್ಮನ್ನು ತಂದು

ಜಾಗೃತಿ ಇದ್ದಾಗ ರೋಗ ನಿಯಂತ್ರಣ : ಡಾ.ಷಣ್ಮುಖಪ್ಪ

ದಾವಣಗೆರೆ.ಮೇ.17 ;  ಡೆಂಗ್ಯೂ ನಿಯಂತ್ರಣದ ಬಗ್ಗೆ ಜನರಿಗೆ ಜಾಗೃತಿ ಇದ್ದಾಗ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ

ಎಸ್‍ಕೆಪಿ ದೇವಸ್ಥಾನದಲ್ಲಿ ಮೇ 18 ರಂದು ವಾಸವಿ ಜಯಂತಿ

ದಾವಣಗೆರೆ:  ನಗರದ ಎಸ್.ಕೆ.ಪಿ.ರಸ್ತೆಯಲ್ಲಿನ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನ (ರಿ.) ಪಬ್ಲಿಕ್ ರಿಲೀಜಿಯಸ್ ಟ್ರಸ್ಟ್‍ನಿಂದ ವಾಸವಿ ದೇವಿಯ ಜಯಂತಿ ಅಂಗವಾಗಿ ಮೇ 18ರಂದು ಶನಿವಾರ ಎಸ್.ಕೆ.ಪಿ.

ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯ

ಹರಿಹರ:  ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ಪ್ರೌಡಶಾಲಾ ಸಹ

ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….

ಬಳ್ಳಾರಿ ಜಿಲ್ಲೆಯ ತಲಾ ವರಮಾನವು ರೂ.47607/ ಇದ್ದು,ಆಗ ಕರ್ನಾಟಕ ರಾಜ್ಯದ ತಲಾ ವರಮಾನವು ರೂಂ.41902/ ಆಗಿತ್ತು. ಅಂದರೆ ಬಳ್ಳಾರಿ ಜಿಲ್ಲೆ ವರಮಾನದ ದೃಷ್ಟಿಯಿಂದ ಶ್ರೀಮಂತವಾಗಿತ್ತು!