Kannada News | Dinamaana.com | 24-10-2024 ನೀಲಾ ಮುದ್ದಾದ ಹೆಣ್ಣು ಮಗಳು. ಚಿಕ್ಕಂದಿನಿAದ ಸಾಕಷ್ಟು ನೋವು ಕಷ್ಟ ಕಂಡುಕೊAಡು ಬೆಳೆದವಳು. ಪ್ರತಿದಿನ ಪ್ರತಿಕ್ಷಣ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮುಗ್ಧ ಹುಡುಗಿ. ನೇರ ಮಾತು ದಿಟ್ಟ ನಿರ್ಧಾರ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಲ್ಲಾ…
ಪ್ರತಿದಿನ ಆಗುಹೋಗಗಳ ಸಮಗ್ರ ಮಾಹಿತಿ ಪಡೆಯಲು ನಮ್ಮ ದಿನಮಾನ.ಕಾಂ ಗೆ ಜಾಯಿನ್ ಆಗಿ
ಬಳ್ಳಾರಿ ಜಿಲ್ಲೆಯಲ್ಲಿ ಬಂಡಾಯದ ಧ್ವನಿ ಹುಟ್ಟು ಹಾಕಿ ,ನಾಡಿನಾದ್ಯಂತ ಕ್ರಾಂತಿ ಪಸರಿಸಿದ ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು…
ದಾವಣಗೆರೆ, ಜೂ.28 : ಜಿಲ್ಲಾ ವ್ಯಾಪ್ತಿಯಲ್ಲಿ 206 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮ ಪಂಚಾಯತಿ…
ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಹೆಸರಿನ ರಾಮನಮಲಿಯವರು ನಿವೃತ್ತ ಲೋಕೋಪಯೋಗಿ ಇಲಾಖೆ ನೌಕರ,ಅವರ ಹೆಸರಿನ ವೈಶಿಷ್ಟ್ಯದಂತೆಯೇ ಅವರ ಬದುಕು ಕೂಡ....…
ಏಳನೆಯ ಕ್ಲಾಸಿಗೆ ಬರುವಷ್ಟೊತ್ತಿಗೆ ನಾವು ಓದುತ್ತಿದ್ದ ಶಾಲೆಯ ಋಣ ತೀರಿತ್ತೆಂದು ಕಾಣುತ್ತೆ ,ಆ ಶಾಲೆಯನ್ನು ಬಿಟ್ಟು ಹೋಗಲೇಬೇಕಾದ ಪರಿಸ್ಥಿತಿ ಒದಗಿಬಂದಿತು.ನಾನು…
ಬಳ್ಳಾರಿ ಜಿಲ್ಲೆಯ ತಲಾ ವರಮಾನವು ರೂ.47607/ ಇದ್ದು,ಆಗ ಕರ್ನಾಟಕ ರಾಜ್ಯದ ತಲಾ ವರಮಾನವು ರೂಂ.41902/ ಆಗಿತ್ತು. ಅಂದರೆ ಬಳ್ಳಾರಿ ಜಿಲ್ಲೆ ವರಮಾನದ ದೃಷ್ಟಿಯಿಂದ ಶ್ರೀಮಂತವಾಗಿತ್ತು! ಜಿಲ್ಲೆಯು ಇಂದಿಗೂ…
ಕ್ಷಯರೋಗ! ….. ಹೀಗೆ ಕೇಳಿದರೆ ಜನರಿಗೆ ಬೇಗ ಅರ್ಥವಾಗುವುದಿಲ್ಲ. ಟೀಬಿ ರೋಗ ಎನ್ನಿ , ಬಾಯ್ತುಂಬಾ ನಕ್ಕು ಪ್ರತಿಕ್ರಿಯಿಸುತ್ತಾರೆ! ಈ ಟೀಬಿ, ಆತನ ಹೆಂಡತಿಯನ್ನು ಕರೆದುಕೊಂಡು ಹೋಯಿತಂತೆ.…
ಧ್ಯಾನ……..ಇಂತಹದೊಂದು ವಿಷಮ ಸಾಮಾಜಿಕ ವ್ಯವಸ್ಥೆಗೆ ನಾವು ಬಾಧ್ಯಸ್ಥರಲ್ಲವೆಂದು ದೂರದ ಊರುಗಳಲ್ಲಿ, ನಾವು ಏನೂ ಆಗಿಯೇ ಇಲ್ಲವೆಂದು ತಣ್ಣಗೆ ನಮ್ಮ ನಮ್ಮ ಪಡಿಪಾಟಲುಗಳಲ್ಲಿ ಮುಳುಗಿ ಹೋಗಿರುತ್ತೇವೆ. ಕೆಲವೊಂದು ಘಟನೆಗಳು…
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಮಳೆ, ಗಾಳಿಗೆ ಬೆಳೆ ಹಾನಿಯಾದ ತೋಟಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ರಾತ್ರಿ ಮಳೆ,…
ಬಡವರಾಗಿ ಹುಟ್ಟಿಬಿಟ್ಟೀವಿ...ಏನ್ ಮಾಡದು ಹಂಗಾ ಒಂದಿನಾ...ಮಣ್ಣಾಕ ಹೋಗದು! ಹೀಗೆ ನಗುನಗುತ್ತಲೇ ಸಾವಿನ ಕುರಿತು ಮಾತನಾಡುವ ಆಕೆ ಕೂಡ ಗಣಿ ಕೆಲಸ ಮಾಡುವ ಕಾರ್ಮಿಕಳೆ ಆಗಿದ್ದವಳು. ಸುಪ್ರೀಮ್ ಕೋರ್ಟಿನ…
ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕುಮಾರಸ್ವಾಮಿ ಬೆಟ್ಟ,ರಾಮನಮಲೈ ಮತ್ತು ಜಂಬುನಾಥ ಶಿಖರಗಳಂತಹ ಅನೇಕ ಬೆಟ್ಟಗಳ ಸಾಲುಗಳಲ್ಲಿ ಪಾಪಪ್ರಜ್ಞೆ ಮೈವೆತ್ತಂತೆ ಮೌನಕ್ಕೆ ಶರಣಾಗಿವೆ. ಇಂತಹ ಬೆಟ್ಟ -ಗುಡ್ಡಗಳು, ಕಾಡು ಮರಗಳು,…
ಹರಿಶಂಕರ ಸೊಂಡೂರಿನ ಪ್ರಮುಖ ತೀರ್ಥ ತೊರೆ ಸೊಂಡೂರಿನ ಪರಿಸರ ಬಹು ಸೂಕ್ಷ್ಮವಾಗಿದೆ.ಇಂತಹ ವಲಯದ ಸುತ್ತಲಿನ ಎರಡು ಕಿಲೋಮೀಟರಿನಷ್ಟು ದೂರದವರೆಗಾದರೂ ಗಣಿಗಾರಿಕೆ ನಿಷೇಧಿಸುವಂತೆ ಹಲವು ಹೋರಾಟಗಳೂ ನಡೆದಿವೆ.ಪತ್ರ ವ್ಯವಹಾರಗಳು…
ಹೊಲ ಕಳೆದುಕೊಂಡ ಕುಟುಂಬಗಳ ಮನೆಗಳಲ್ಲಿ ಟೀವಿಗಳು ಮಾತಾಡುತಿವೆ. ಕಾಯಿಲೆಗೆ ಸತ್ತ ಹೆಂಡತಿ, ಟಿಪ್ಪರಿನ ಗಾಲಿಗೆ ಸಿಕ್ಕು ಸತ್ತ ಹರೆಯದ ಮಗನ ಫೋಟೋಗಳು ಗೋಡೆಯ ಮೇಲಿವೆ. ದೀಪ ಆರಿದ…
Sign in to your account